ದಿನಾಂಕ 29 ಸೆಪ್ಟಂಬರ್ 2026 ಮಂಗಳವಾರ ಸಂಜೆ 5,30 ಕ್ಕೆ ತೀರ್ಥಹಳ್ಳಿ ಗೋಪಾಲಗೌಡ ರಂಗಮಂದಿರದಲ್ಲಿ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ಜೀವನ ಆಧಾರಿತ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು , ಬೆಂಗಳೂರಿನಿಂದ ಪ್ರಖ್ಯಾತ ಕಲಾವಿದರು ಆಗಮಿಸಿ ಅಭಿನಯಿಸಲಿರುವ ಈ ನಾಟಕಕ್ಕೆ ನರೇಂದ್ರ ಮೋದಿಯವರ ಹಿತೈಷಿಗಳು, ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಕುಟುಂಬ ಸಮೇತರಾಗಿ ಆಗಮಿಸಬೇಕೆಂದು ಶಾಸಕರ ಆರಗ ಜ್ಞಾನೇಂದ್ರ ಕರೆ ನೀಡಿದ್ದಾರೆ.