ಇಂದಿನ 3 ಪ್ರಮುಖ Watchlist
1. RVNL
RVNL ಮೇಲೆ. East Coast Railwayಯಿಂದ order ಬಂದಿರುವುದು ಪ್ರಮುಖ trigger.
₹215.50 ಮೇಲೆ volume ಜೊತೆಗೆ sustain → ₹219 / ₹223
₹212.50 ಕೆಳಗೆ → long trade ತಪ್ಪಿಸಿ.
2. Welspun Enterprises
ಕಂಪನಿಯು Ahmedabad Municipal Corporationನಿಂದ ₹351.24 ಕೋಟಿ ಮೊತ್ತದ sewer-rehabilitation project ಪಡೆದಿರುವುದು ಇಂದಿನ ಪ್ರಮುಖ trigger.
ಷೇರು ಈಗಾಗಲೇ ₹826ರ ಸುತ್ತ ಇರುವುದರಿಂದ ಹಳೆಯ ₹640 entry ಮಟ್ಟವನ್ನು ಬಳಸಬಾರದು.
₹840 ಮೇಲೆ volume ಜೊತೆಗೆ breakout → ₹850 / ₹862–865
₹829 ಕೆಳಗೆ → Stop-loss
₹826ರ ಸುತ್ತಲೇ ಇದ್ದರೆ → breakout confirmation ಕಾಯುವುದು
3. GR Infraprojects
₹4,262.78 ಕೋಟಿ Agra–Gwalior highway project execution ಆರಂಭವಾಗಿರುವುದು ಇಂದಿನ ಪ್ರಮುಖ trigger.
₹835 breakout → ₹850 → ₹865
SL ₹824
⚠️ Nifty ಆಧಾರದ ಮೇಲೆ trade filter
- Nifty 23,400 ಮೇಲೆ sustain → ಮೇಲಿನ breakout tradesಗೆ ಬೆಂಬಲ.
- 23,300–23,400 → ಹೆಚ್ಚು whipsaw ಸಾಧ್ಯತೆ; confirmation ಕಾಯುವುದು.
- 23,200 ಕೆಳಗೆ → long intraday tradesನಲ್ಲಿ ಎಚ್ಚರಿಕೆ.
ಇದಕ್ಕೆ ಕಾರಣ ಮಾರುಕಟ್ಟೆ ಈಗಾಗಲೇ ಸತತ ಆರನೇ ವಾರದ ಕುಸಿತ ಕಂಡಿದ್ದು, crude ಇನ್ನೂ $100ಕ್ಕಿಂತ ಮೇಲಿರುವುದು risk factor ಆಗಿದೆ.
ಮುಖ್ಯವಾಗಿ: RVNL, Welspun, GR Infraಗಳಲ್ಲಿ ಇಂದು news trigger ಇರುವುದರಿಂದ watchlistನಲ್ಲಿ ಇಟ್ಟಿದ್; ಆದರೆ breakout ಆಗದಿದ್ದರೆ trade ಮಾಡಬಾರದು.
Watchlist ಎಂದರೆ buy recommendation ಅಲ್ಲ.
