ಕಾರ್ಯಕ್ರಮಗಳ ವಿವರ :
ದಿನಾಂಕ : 14-09-2026 ಸೋಮವಾರ ಬೆಳಿಗ್ಗೆ ಅಭಿಜಿನ್ ಮುಹೂರ್ತದಲ್ಲಿ ಶ್ರೀ ಮಹಾಗಣಪತಿ ಸ್ವಾಮಿಯ ಪ್ರತಿಷ್ಠಾಪನೆ
ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ರಾತ್ರಿ ೭-೩೦ಕ್ಕೆ ಸ್ಥಳೀಯರಿಂದ ಭಜನಾ ಕಾರ್ಯಕ್ರಮ
ದಿನಾಂಕ : 15-09-2026 ಮಂಗಳವಾರ ಬೆಳಿಗ್ಗೆ ೧೦-೦೦ಕ್ಕೆ ಪೂಜೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ,
ಸಂಜೆ : ೭-೦೦ಕ್ಕೆ ಸ್ಥಳೀಯ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ
ದಿನಾಂಕ :16-09-2026 ಬುಧವಾರ ಬೆಳಿಗ್ಗೆ ೧೦ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಅನ್ನ ಸಂತರ್ಪಣೆ
ರಾತ್ರಿ ೮ ಕ್ಕೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಂತರ ಶ್ರೀ ಗುತ್ಯಮ್ಮ ಯುವಕ ಸಂಘದ ಕಲಾವಿದರಿಂದ
ಮನೋರAಜನಾ ಕಾರ್ಯಕ್ರಮ
ದಿನಾಂಕ :17-09-2026 ಗುರುವಾರ ಬೆಳಿಗ್ಗೆ ೧೦ಕ್ಕೆ ಪೂಜೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ
ಮಧ್ಯಾಹ್ನ ೧ ರಿಂದ ಸ್ಥಳೀಯರಿಗೆ ಆಟೋಟ ಸ್ಪರ್ಧೆ
ಸಂಜೆ ವಿಜೇತರಿಗೆ ಬಹುಮಾನ ವಿತರಣೆ ರಾತ್ರಿ ೮ರಿಂದ ಮನೋರಂಜನಾ ಕಾರ್ಯಕ್ರಮ
ದಿನಾಂಕ : 18-09-2026 ಶುಕ್ರವಾರ ಬೆಳಿಗ್ಗೆ ೧೦ಕ್ಕೆ ಪೂಜೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ
ನಂತರ ಸಂಜೆ ೫-೦೦ಘಂಟೆಯಿ0ದ ಭಾರಿ ವಾದ್ಯ ಮೇಳಗಳಿಂದ ಮತ್ತು ವಿವಿಧ ರಂಗು ರಂಗಿನ ವೇಷ ಭೂಷಣಗಳಿಂದ ಶ್ರೀ ಸ್ವಾಮಿಯ ರಾಜಬೀದಿ ಉತ್ಸವದೊಂದಿಗೆ ಶ್ರೀ ಮಹಾಗಣಪತಿ ವಿಸರ್ಜನೆ. ನಡೆಯಲಿದ್ದು ಸಾರ್ವಜನಿಕರು ಪಾಲ್ಗೊಂಡು ಯಶಸ್ವಿಗೊಳಿಸಿಕೊಡಬೇಕೆಂದು ಸಂಘಟಕರು ಕೋರಿದ್ದಾರೆ.
